ಕಾಲೇಜಿನ ದಾರಿಯಲ್ಲಿ ಸಿಗುವ ಬಗೆ ಬಗೆ ಹೂಗಳಿಂದ ಆಟ ಆಡೋದು ಹುಡುಗಿಯರ ನೆಚ್ಚಿನ ಹವ್ಯಾಸ.
ಕೆಲವೊಮ್ಮೆ ಹುಡುಗರದೂ ಕೂಡ . ಇದೇ ಹೂಗಳನ್ನ ತನ್ನ ಗೆಳತಿಗೂ ಕೊಡುತ್ತಾರೆ ಹುಡುಗರು. ಜಾಸ್ತಿ ರೆಕ್ಕೆ ಇದ್ದ ಹೂಗಳಿಂದ,
ಅವ ಅಥವಾ ಅವಳು ಪ್ರೀತಿಸ್ತಾರೋ ಇಲ್ವೋ ಅನ್ನೋ ಪ್ರಶ್ನೆಗೆ ಉತ್ತರವನ್ನು ಕಂಡು ಹಿಡಿಯುತ್ತಾರೆ. ಒಂಥರಾ ಸಿನಿಮೀಯ ಅನ್ಸತ್ತೆ ಈಗ, ಆದ್ರೆ ಹೂವಿನ ರೇಕುಗಳಿಗೆ ಬದುಕ ರೇಖೆಗಳನ್ನ ಬದಲಿಸುವ ಶಕ್ತಿ ಇದೆ ಅನ್ನೋ ವಾದ ಪ್ರಾಯದಲ್ಲಿ ತರ್ಕಬಧ್ಧ.
ಹರೆಯ ಕಾಲಿಟ್ಟ ಜೀವಗಳಿಗೆ ಹೆಚ್ಚಾಗಿ ಕಾಣಿಸುವುದು ಸಂಗಾತಿ ಮಾತ್ರ. ಇದಕ್ಕೆ ಅಪವಾದಗಳೂ ಇರಬಹುದು.
"ज़िन्दगी और कुछ भी नहीं तेरी मेरी कहानी हैं "
ಅವನ ಪರೀಕ್ಷೆ ಮುಗಿದು , ಎಲ್ಲ ಪದವಿ ಪ್ರವೇಶ ಪರೀಕ್ಷೆಗಳೂ ಮುಗಿದವು. ಅವನು ಯಾವ ಪದವಿ ಆದ ಬೇಕೆಂದಿದ್ದ ಎಂದು ನಾನೆಂದು ಕೇಳಿರಲಿಲ್ಲ ಅವನೂ ಹೇಳಿರಲಿಲ್ಲ. ಸಿಕ್ಕ ೪-೫ ಬಾರಿ ಮಾತಾಡಿದ್ದೆ ಕಡಿಮೆ ಇನ್ನು ಓದುವ ವಿಚಾರ ಮಾತಾಡೋದು, ಸಾಧ್ಯ ಇಲ್ಲ.
ನಮ್ಮ ಮೊದಲ ಪಿಯು ರಜೆ ಮುಗಿಯುತ್ತಾ ಬಂದಿತ್ತು. ಎಲ್ಲೋ ಹೊರಟಿದ್ದವಳಿಗೆಗೆ ಸಿಕ್ಕ, ಇಬ್ಬರೂ ನೋಡಿದ್ದೆವಾದ್ದರಿಂದ ಹಾಗೇ ಹೋಗುವ ಅವಕಾಶವಿರಲಿಲ್ಲ. ಸುಮ್ಮನೆ ನಿಂತ, ನಾನೂ ನಿಂತೆ. ಅವನ ಮುಖದಲ್ಲಿ ಎಂದಿನ ನಗುವಿರಲಿಲ್ಲ. ನನಗೇನೂ ಮಾತಾಡಲು ತೋಚಲಿಲ್ಲ, ೨ -೩ ನಿಮಿಷ ನಿಂತು ಅವನು ಹೊರಟು ಹೋದ.
ಅವ ಹೇಳಬೇಕಾದ್ದು ಹೇಳಿದ್ದನ? ನಾ ಕೇಳಿದ್ದೆನ?
"दो लाव्जोंकी हैं दिल की कहानी, या हैं मोहब्बत, या हैं जवानी "

ನೀವು ಹಾದಿ ಬದಿ ಹೂಗಳ ಬಗ್ಗೆ ಬರೆದಾಗ ನನಗೆ ನನ್ನ ಗೆಳೆಯನ ನೆನಪಾಯಿತು.
ReplyDeleteಅವನು ಹೀಗೆ ಯಾವುದೋ ಮನೆ ಅಂಗಳದಲ್ಲಿ ಅರಳಿದ್ದ ಯಾವುದೋ ಚಂದದ ಹೂವನ್ನು ಕಿತ್ತು ಹುಡುಗಿಗೆ ಕೊಟ್ಟ ಮರುಕ್ಷಣವೇ ಅವನಿಗೆ ಬಿತ್ತು ತಪರಾಕಿ. ಆ ಮೇಲೆ ನನಗೆ ಗೊತ್ತಾದದ್ದು ಅದು ಅವಳ ಮನೆ ಕಾಂಪೌಂಡಲ್ಲಿ ಬೆಳಿದಿದ್ದ ಹೂವೆಂದು!!
ಸಿಕ್ಕ ಆ ಅರಕ್ಷಣವೂ ಅದೇಕೆ ದಿವಯ ಮೌನ? ಅಲ್ಲಿಗೆ ಮಾತು ಗೌಣವಾಗಿ ಕಣ್ಣೋಟವೇ ತನ್ನೆಲ್ಲ ಮಧುರತೆಯನ್ನು ಮತ್ತು ಹೇಳಬೇಕಿದ್ದ ಮಾತುಗಳನ್ನು ಹೇಳಿತ್ತು ಅಂತ ಕಾಣುತ್ತೆ. ಕಣ್ಣ ಭಾಷೆಯೇ ಹಾಗೇ!!!
"ज़िन्दगी और कुछ भी नहीं तेरी मेरी कहानी हैं "
ಇದು ನನ್ನದೂ ಫೇವರೆಟ್ ಕಣ್ರೀ, ಥ್ಯಾಂಕ್ಸ್....
ಒಂಥರಾ ಚನ್ನಾಗಿದೆ.....
ReplyDeleteಚಿಕ್ಕದಾಗಿ.....
ಪ್ರತಿಕ್ರಯಿಸಿದ ತಮಗಿಬ್ಬರಿಗೂ ಧನ್ಯವಾದಗಳು.
ReplyDeletehello Swarna,
ReplyDeletethanks for visiting me. I have changed the blog view as per your suggestion, check and let me know.
Nice blog here, I will come back to read your poems.
I too write sometimes, no language bar! I write in Hindi, Kannada and English. please check, your comments are welcome.
my other blog is
http://nivedita-views.blogspot.in/
Thank you for stopping by Niveditha.
ReplyDeleteI have read your other blog too but did not comment :)
Swarna
ಚೆನ್ನಾಗಿದೆ ಸ್ವರ್ಣಕ್ಕಾ..:)
ReplyDeleteಧನ್ಯವಾದಗಳು ಈಶಣ್ಣ.
ReplyDeleteಬಹಳದಿನದ ನಂತರದ ಭೇಟಿ :)
ಸ್ವರ್ಣಾ