Friday, October 22, 2010

ವಿರುಧ್ಯಗಳು

ತೋಟ ಮಾಡೋದು ಇಷ್ಟ
ಮಕ್ಕಳಿಷ್ಟ , ಯಾಕಂದ್ರೆ ಎರಡೂ ಬೆಳಿತಾವೆ
ಆದ್ರೆ ಮನಸೇ ಬೆಳಿಯಲ್ಲ

No comments:

Post a Comment