Thursday, May 26, 2011

Random thoughts

ಸಂಬಧಗಳ ಹರಡಿಕೊಂಡು ಕೂತರೆ
ಸುತ್ತ ಎಲ್ಲ ಚಿಂದಿ
ಸೇರಿಸಿ ಒಪ್ಪವಾಗಿ ಹೊಲಿದರೆ
ಸುಂದರ ಕೌದಿ

3 comments:

  1. AH!! LIKED THIS VERY MUCH!!
    :-)
    malathi S

    ReplyDelete
  2. AH!! LIKED THIS VERY MUCH!!
    :-)
    malathi S

    ReplyDelete
  3. ಬಹಳ ಸು೦ದರವಾದ 'ಹನಿ'! ಅಭಿನ೦ದನೆಗಳು ಸ್ವರ್ಣ.'ಸಂಬ0ಧ'ಗಳ ಬಗ್ಗೆ ನನ್ನ ಬ್ಲಾಗ್ ನಲ್ಲೂ ಇದೆ. ಸಮಯವಾದಾಗ ನೋಡಿರಿ.
    please visit my daughter's blogs,
    http://mydreamwritings.blogspot.com/
    http://kandenanondhukanasu.blogspot.com/
    http://nanaganisidhdhu.blogspot.com/

    ReplyDelete