ಗೋಡೆಯಾಚೆ ನಿಂತು
ಇಬ್ಬರೂ ಕೂಗಿದ್ದೇ ಬಂತು
ನಮ್ಮೆಲ್ಲ ಧನಿಯನ್ನು
ಗೋಡೆ ನುಂಗಿಹಾಕುತಿತ್ತೆಂದು
ಯಾರಿಗೆ ಗೊತ್ತಿತ್ತು?
ಬಹಳ ವರ್ಷಗಳ ನಂತರ
ಗೆಳತಿಯೊಡನೆ ಮಾತಾಡಲು ಕುಂತರೆ
ಏನೊಂದೂ ತೋಚುತ್ತಿಲ್ಲ
ಎಲ್ಲಿಂದ ಪ್ರಾರಂಭಿಸುವುದು?
ಬದುಕ ಬವಣೆಗಳು,
ಕಂಡ ಖುಷಿಗಳು,
ಪಟ್ಟ ಸಾಹಸಗಳು,
ಉಂಡ ನೋವುಗಳು...
ಹೀಗೆ ಯೋಚಿಸುತ್ತ್ತಿರುವಾಗಲೇ
ಕರೆ ನಿಂತಿತ್ತು
ಇತ್ತೀಚಿನ ದಿನಗಳ
ಅತ್ಯುತ್ತಮ ಸಂಭಾಷಣೆ ಇದೆಂದು ನಾನು ನಕ್ಕೆ
ಇಬ್ಬರೂ ಕೂಗಿದ್ದೇ ಬಂತು
ನಮ್ಮೆಲ್ಲ ಧನಿಯನ್ನು
ಗೋಡೆ ನುಂಗಿಹಾಕುತಿತ್ತೆಂದು
ಯಾರಿಗೆ ಗೊತ್ತಿತ್ತು?
ಬಹಳ ವರ್ಷಗಳ ನಂತರ
ಗೆಳತಿಯೊಡನೆ ಮಾತಾಡಲು ಕುಂತರೆ
ಏನೊಂದೂ ತೋಚುತ್ತಿಲ್ಲ
ಎಲ್ಲಿಂದ ಪ್ರಾರಂಭಿಸುವುದು?
ಬದುಕ ಬವಣೆಗಳು,
ಕಂಡ ಖುಷಿಗಳು,
ಪಟ್ಟ ಸಾಹಸಗಳು,
ಉಂಡ ನೋವುಗಳು...
ಹೀಗೆ ಯೋಚಿಸುತ್ತ್ತಿರುವಾಗಲೇ
ಕರೆ ನಿಂತಿತ್ತು
ಇತ್ತೀಚಿನ ದಿನಗಳ
ಅತ್ಯುತ್ತಮ ಸಂಭಾಷಣೆ ಇದೆಂದು ನಾನು ನಕ್ಕೆ
ದ್ವ೦ದ್ವ ಪೂರ್ಣ ಮನದ ಫಲ ಮೌನ ಸ೦ಭಾಷಣೆ! ಚೆನ್ನಾಗಿದೆ.
ReplyDelete