Tuesday, August 16, 2011

Random thoughts

ದೂರದೊಂದು ತೀರದಿಂದ ತೇಲಿದ್ದು ಪಾರಿಜಾತ ಗಂಧವೇ
ಆಗ ಬೇಕೆಂಬ ನಿಯಮವೇನಿದೆ?
ವ್ರಶಭೆಯನ್ನೇ ಮೋರಿ ಮಾಡಿದ ಮೇಲೆ ಪಾರಿಜಾತ ಗಂಧ ವೆಲ್ಲಿಂದ?

ಬಿಕ್ಕಲು ನೀರೆಗೆ ಕತ್ತಲೆಲ್ಲಿ?
ಎಲ್ಲ ಕಡೆ ಕೃತಕ ಬೆಳಕಿನ ಅಬ್ಬರ

ಹಿಂದೆ ಯಾವ ಜನುಮದಲ್ಲೋ ಮಿಂದ ಪ್ರೇಮದ ಜಲದ ಕಂಪೇ ಆಗ ಬೇಕು ಈ ಬದುಕಿಗೂ
ಈಗ ಗಂಗೆಯೇ ಮಲಿನ

ಮನಸು ಜಾರಿದ್ದು ಎಲ್ಲೆ ಮೀರಿದ್ದು ತಿಳಿಯುವಷ್ಟು ಹೊತ್ತು ಯಾರಿಗಿದೆ?

2 comments:

  1. 'ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ ....'ಕವನದ ನವಿರು ಭಾವಗಳಿಗೆ ಈ ಯಾತ್ರೀಕೃತ ಬದುಕಿನಲ್ಲಿ ಆಸ್ಪದವೇ ಇಲ್ಲ ಎನ್ನುವುದನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಅಭಿನ೦ದನೆಗಳು. ನಿಮ್ಮ ಪ್ರಖರ ವಿಚಾರಗಳಿಗೆ ಸ್ವಾಗತ.

    ReplyDelete
  2. ಧನ್ಯವಾದಗಳು ಮೇಡಂ

    ReplyDelete