ತನ್ನ ಇರುವ ಮರೆಯ ಬೇಕು ಮೊಳಕೆ
ಆಗಲೇ ಚಿಗುರಿಗೆ ಜೀವ
ಹಾಡಾಗಿ ಹರಿವ ನೋವಲ
ದೆಷ್ಟೊಂದು ಭಾವ
ಕಪ್ಪು ತನ್ನ ಕೋಣೆಯಲ್ಲೇ ಬಿಡಬೇಕು
ಆಗಲೇ ಚಿತ್ರ
ಬದುಕ ಚಿತ್ರದಲ್ಲಿ ಅದೆಷ್ಟು
ವಿಧ ವಿಧ ಪಾತ್ರ
ತನ್ನ ತಾನೇ ಸುಡಬೇಕು ಬತ್ತಿ
ಆಗಲೇ ಜಗಕೆ ಬೆಳಕು
ಸುಡಲು ಬತ್ತಿಗಿಲ್ಲ
ಯಾವ ಅಳುಕು
ತನ್ನ ಇರುವ ಮರೆತು
ಮತ್ತೆಲ್ಲೋ ಒಂದಾಗುವುದು ಬದುಕು
ಬದಲಾಗುವ ಪರಿಯಲ್ಲೇ
ನೀ ಅರ್ಥ ಹುಡುಕು
ಆಗಲೇ ಚಿಗುರಿಗೆ ಜೀವ
ಹಾಡಾಗಿ ಹರಿವ ನೋವಲ
ದೆಷ್ಟೊಂದು ಭಾವ
ಕಪ್ಪು ತನ್ನ ಕೋಣೆಯಲ್ಲೇ ಬಿಡಬೇಕು
ಆಗಲೇ ಚಿತ್ರ
ಬದುಕ ಚಿತ್ರದಲ್ಲಿ ಅದೆಷ್ಟು
ವಿಧ ವಿಧ ಪಾತ್ರ
ತನ್ನ ತಾನೇ ಸುಡಬೇಕು ಬತ್ತಿ
ಆಗಲೇ ಜಗಕೆ ಬೆಳಕು
ಸುಡಲು ಬತ್ತಿಗಿಲ್ಲ
ಯಾವ ಅಳುಕು
ತನ್ನ ಇರುವ ಮರೆತು
ಮತ್ತೆಲ್ಲೋ ಒಂದಾಗುವುದು ಬದುಕು
ಬದಲಾಗುವ ಪರಿಯಲ್ಲೇ
ನೀ ಅರ್ಥ ಹುಡುಕು
No comments:
Post a Comment