ಬಿಳಿಯ ಕೋಟಿನಲ್ಲಿ ಅವ ಕಳೆದು ಹೋದ. ನಾನೂ ಪಿಯು ಮುಗಿಸಿ ಪದವಿ ಸೇರಿದೆ.
ಪಿಯು ಮುಗಿಸಿದಾಗ ಸಿಕ್ಕಿದ್ದ. ಆ ದಿನ ನಾನು ನನ್ನಮ್ಮನೊಂದಿಗೆ ಇದ್ದದ್ದರಿಂದ ನಾನು ನಿಲ್ಲಲಿಲ್ಲ.
ನಮ್ಮ ಪದವಿ ಕಾಲೇಜು ಊರಿಂದಾಚೆ ಇತ್ತು. ಅದು ಅವನ ದಾರಿಯಾಗಿರಲಿಲ್ಲ, ಅವನ ಮೆಡಿಕಲ್ ಕಾಲೇಜು
ನನಗೆ ಬಹುದೂರ. ಆದ್ದರಿಂದ ಪದವಿ ತರಗತಿಗಳಲ್ಲಿ ನಡೆದ ಭೇಟಿಗಳು ಅತೀ ವಿರಳ.
ಆ ದಿನಗಳ ಕೆಲವು ಭೇಟಿಗಳಲ್ಲಿ ಕೆಳಗಿನದೂ ಒಂದು.
ಒಮ್ಮೆ ನನ್ನ ಕಾಲೇಜಿನ ಬಳಿಯೇ ಸಿಕ್ಕ. ನಮ್ಮ ಕಾಲೇಜಿನ ಹಿಂಭಾಗದಲ್ಲಿ ಕಾಣುವ ಹಾಗೆ ಕೆರೆಯೊಂದಿತ್ತು. ಹಾಂ
ಹುಡುಗ ಹುಡುಗಿ ಕುಳಿತು ಮಾತಾಡುವ ಕೆರೆ ಅದಾಗಿರಲಿಲ್ಲ, ಹತ್ತಿರದ ಹಳ್ಳಿ ಹೈಕ್ಳು ಎಮ್ಮೆ ತೊಳೆಯೋಕೆ ಅಲ್ಲಿಗೆ ಬರುತ್ತಿದ್ದರು. ಅಲ್ಲಿ ಪಾರ್ಕಿನಂತಹ ರಚನೆಯ ಹೆಸರೂ ಇರಲಿಲ್ಲ ವಾದ್ದರಿಂದ, ನಾವು ಅಲ್ಲಿಗೆ ಹೋಗಲಿಲ್ಲ . ಆದರೆ ಅವನು ವಿಶಾಲವಾಗಿ ಹರವಿಕೊಂಡ ಕೆರೆಯನ್ನೇ ನೋಡುತ್ತಾ ನಿಂತುಬಿಟ್ಟ.
"ಏನಾಯ್ತು? " ಅನ್ನೋ ನನ್ನ ಪ್ರಶ್ನೆಗೆ ನೋವೆಲ್ಲವನ್ನೂ ಕಣ್ಣಲ್ಲಿರಿಸಿದ.
"ಮೊದಲ ವರ್ಷದಲ್ಲಿ ನಾನು ಒಂದು ಸಬ್ಜೆಕ್ಟ್ ಕ್ಲಿಯರ್ ಮಾಡ್ಲಿಲ್ಲ" ಅಂದ.
"ಹೋಗ್ಲಿ ಬಿಡು, ಮತ್ತೆ ಓದು ಆಗತ್ತೆ, ಹಾಗೆ ನಿನ್ನ ಎಂಡಿ ಎಂಟ್ರನ್ಸ್ಗೆ ಓದು" ಯಾಕೆ ನನ್ನ ಬಾಯಿಂದ ಎಂಡಿ ಎಂಟ್ರನ್ಸ್ ಮಾತು ಬಂತೋ ಗೊತ್ತಿಲ್ಲ.
ಶುಷ್ಕ ನಗೆಯೊಂದ ನಕ್ಕು ಅವ ಹೊರಟು ಹೋದ.
ಸೋಲನ್ನು ಸ್ವೀಕರಿಸುವುದು ಮನುಷ್ಯನಿಗೆ ಅದರಲ್ಲೂ ಗಂಡಸಿಗೆ ಬಹು ಕಷ್ಟದ ವಿಷಯ ಅಂತ ಮತ್ತೆ ಸಾಬೀತಾಗಿತ್ತು.
"किसलिए तू इतना उदास
सूखें सूखें होंट, अखिन्यों में प्यास"
ಮತ್ತೆ ಗುಲ್ಜಾರ್
ಪಿಯು ಮುಗಿಸಿದಾಗ ಸಿಕ್ಕಿದ್ದ. ಆ ದಿನ ನಾನು ನನ್ನಮ್ಮನೊಂದಿಗೆ ಇದ್ದದ್ದರಿಂದ ನಾನು ನಿಲ್ಲಲಿಲ್ಲ.
ನಮ್ಮ ಪದವಿ ಕಾಲೇಜು ಊರಿಂದಾಚೆ ಇತ್ತು. ಅದು ಅವನ ದಾರಿಯಾಗಿರಲಿಲ್ಲ, ಅವನ ಮೆಡಿಕಲ್ ಕಾಲೇಜು
ನನಗೆ ಬಹುದೂರ. ಆದ್ದರಿಂದ ಪದವಿ ತರಗತಿಗಳಲ್ಲಿ ನಡೆದ ಭೇಟಿಗಳು ಅತೀ ವಿರಳ.
ಆ ದಿನಗಳ ಕೆಲವು ಭೇಟಿಗಳಲ್ಲಿ ಕೆಳಗಿನದೂ ಒಂದು.
ಒಮ್ಮೆ ನನ್ನ ಕಾಲೇಜಿನ ಬಳಿಯೇ ಸಿಕ್ಕ. ನಮ್ಮ ಕಾಲೇಜಿನ ಹಿಂಭಾಗದಲ್ಲಿ ಕಾಣುವ ಹಾಗೆ ಕೆರೆಯೊಂದಿತ್ತು. ಹಾಂ
ಹುಡುಗ ಹುಡುಗಿ ಕುಳಿತು ಮಾತಾಡುವ ಕೆರೆ ಅದಾಗಿರಲಿಲ್ಲ, ಹತ್ತಿರದ ಹಳ್ಳಿ ಹೈಕ್ಳು ಎಮ್ಮೆ ತೊಳೆಯೋಕೆ ಅಲ್ಲಿಗೆ ಬರುತ್ತಿದ್ದರು. ಅಲ್ಲಿ ಪಾರ್ಕಿನಂತಹ ರಚನೆಯ ಹೆಸರೂ ಇರಲಿಲ್ಲ ವಾದ್ದರಿಂದ, ನಾವು ಅಲ್ಲಿಗೆ ಹೋಗಲಿಲ್ಲ . ಆದರೆ ಅವನು ವಿಶಾಲವಾಗಿ ಹರವಿಕೊಂಡ ಕೆರೆಯನ್ನೇ ನೋಡುತ್ತಾ ನಿಂತುಬಿಟ್ಟ.
"ಏನಾಯ್ತು? " ಅನ್ನೋ ನನ್ನ ಪ್ರಶ್ನೆಗೆ ನೋವೆಲ್ಲವನ್ನೂ ಕಣ್ಣಲ್ಲಿರಿಸಿದ.
"ಮೊದಲ ವರ್ಷದಲ್ಲಿ ನಾನು ಒಂದು ಸಬ್ಜೆಕ್ಟ್ ಕ್ಲಿಯರ್ ಮಾಡ್ಲಿಲ್ಲ" ಅಂದ.
"ಹೋಗ್ಲಿ ಬಿಡು, ಮತ್ತೆ ಓದು ಆಗತ್ತೆ, ಹಾಗೆ ನಿನ್ನ ಎಂಡಿ ಎಂಟ್ರನ್ಸ್ಗೆ ಓದು" ಯಾಕೆ ನನ್ನ ಬಾಯಿಂದ ಎಂಡಿ ಎಂಟ್ರನ್ಸ್ ಮಾತು ಬಂತೋ ಗೊತ್ತಿಲ್ಲ.
ಶುಷ್ಕ ನಗೆಯೊಂದ ನಕ್ಕು ಅವ ಹೊರಟು ಹೋದ.
ಸೋಲನ್ನು ಸ್ವೀಕರಿಸುವುದು ಮನುಷ್ಯನಿಗೆ ಅದರಲ್ಲೂ ಗಂಡಸಿಗೆ ಬಹು ಕಷ್ಟದ ವಿಷಯ ಅಂತ ಮತ್ತೆ ಸಾಬೀತಾಗಿತ್ತು.
"किसलिए तू इतना उदास
सूखें सूखें होंट, अखिन्यों में प्यास"
ಮತ್ತೆ ಗುಲ್ಜಾರ್
ನಿಜ ಹೆಣ್ಣು ಮಕ್ಕಳಷ್ಟು ಗಂಡಸರು ಮಾನಸಿಕವಾಗಿ ಗಟ್ಟಿ ಇರುವುದಿಲ್ಲ. ಅವರಿಗೆ ಸೋಲು ಗೆಲವನ್ನು ಸಮನಾಗಿ ಸ್ವೀಕರಿಸಲು ಬರುವುದೇ ಇಲ್ಲ.
ReplyDeleteನಾನೂ ಸೋತು ಇನ್ನೂ ಮೇಲೆ ಎದ್ದೇ ಇಲ್ಲ!
ಹಳ್ಳಿಗಾಡಿನ ಒಂದು ಸಮಸ್ಯೆಯನ್ನು ಚೆನ್ನಾಗಿ ಹೇಳಿದ್ದೀರಿ. ಅಲ್ಲಿ ಮಾತನಾಡಿಕೊಳ್ಳಲು ಒಂದು ಪಾರ್ಕು ಇರುವುದಿಲ್ಲ! ತುಂಬಾ ಹಿಂಸೆ ಬಿಡಿ, ನಮ್ಮ ಹಳ್ಳಿ ಹೈಕಳದು...
ಮತ್ತೆ ಇಂತಹ ಸಮಯದಲ್ಲೇ ಗುಲ್ಜಾರ್ ಕೈ ಹಿಡಿಯೋದು!
would've been a great short story, if not for the last line (the last line in kannada)...
ReplyDeleteಸೋಲನ್ನು ಸ್ವೀಕರಿಸುವುದು ಮನುಷ್ಯನಿಗೆ ಅದರಲ್ಲೂ ಗಂಡಸಿಗೆ ಬಹು ಕಷ್ಟದ ವಿಷಯ ಅಂತ ಮತ್ತೆ ಸಾಬೀತಾಗಿತ್ತು. ---> i mean, come on ma'm, is it right to say so? how can you generalize that with such an ease? "ಅದರಲ್ಲೂ ಗಂಡಸಿಗೆ" & "ಮತ್ತೆ ಸಾಬೀತಾಗಿತ್ತು"?? how ridiculous is that? well, who will find it easy to accept defeat? forget men and women, it will be difficult even for the ones in between. pls get rid of the deep-rooted feminism and see the world afresh; coz a failure in a white apron (or another failure in another white apron for that matter) is not the only man living on the planet. well, how does it sound if i say "ಗೆಲುವನ್ನು ಸ್ವೀಕರಿಸುವುದು ಮನುಷ್ಯನಿಗೆ ಅದರಲ್ಲೂ ಹೆಂಗಸಿಗೆ ಬಹು ಕಷ್ಟದ ವಿಷಯ ಅಂತ ಮತ್ತೆ ಸಾಬೀತಾಗಿತ್ತು"? or "ಸೋಲನ್ನು ಸ್ವೀಕರಿಸುವುದು ಮನುಷ್ಯನಿಗೆ ಅದರಲ್ಲೂ ಹೆಂಗಸಿಗೆ ಬಹು ಸುಲಭದ ವಿಷಯ ಅಂತ ಮತ್ತೆ ಸಾಬೀತಾಗಿತ್ತು"? doesn't it give out the meaning that 'success' is such a rare event in a woman's life that she gets startled even to acknowledge it? which in turn means that women do not have what it takes to be successful, and thats why they remain the subjugated ones? i don't know how it might sound to you but it certainly sounds stupid to me...
by the way, thx for reminding me of that song! i love it, especially the remix version. the smirk on shyla lopez's face while pulling back her...(censored)...is so enchanting!
regs,
-R
ಬದರಿ ಸರ್, ಧನ್ಯವಾದಗಳು.
ReplyDelete@R, Thanks for stopping by and leaving your comment. This is just my notion and there is a possibility that I might be completely wrong.
This is not a short story though :), you can read all the other parts if you are interested, under the same label.
Oops...my bad. didn't realize that the story itself isn't the breakfast but just a morsel. prolly, it would've helped me if the title had been prefixed with "ಭಾಗ-1, ಭಾಗ-2.." and so on. anyway,
Deletewent through the entire Label. liked certain things, smiled after reading certain lines, and laughed at certain words. here's some of the stuff that caught my attention:
ಬಹುಶ ಹೆಣ್ಣು ಹಡೆವುದನ್ನ ಬಹಳ ಬೇಗ ಆರಂಭಿಸುತ್ತಾಳೆ.----> a differently thought thought! nice! ಬಹುಶಃ "a woman starts CONCEIVING (instead of Delivering) at a very early stage..." would've complemented the context in a much better way (i think). (and some bloody words really turn me off. one of them is "ಗರ್ಭ". so have used 'conceive' instead)
ನಾ ಹೋಂ ವರ್ಕ್ ಮಾಡುವಾಗ ಅವಳೇಕೆ ಸುಖವಾಗಿ ಆಡಬೇಕು?... ಹೇಳಿದವರಿಗೂ ಗೊತ್ತು ಕೇಳಿದವರಿಗೂ... ಇಷ್ಟೆಲ್ಲಾ ಪೀಠಿಕೆ ಇತ್ತ ಮೇಲೆ ಅವ ಬರ ಬೇಕಲ್ಲವೇ? ಬಂದ....ಏನು ಹೇಳಿರಬಹುದು ನನ್ನ ಬಗ್ಗೆ?... ----> honesty in words. therefore they are beautiful..! :)
ಬಂದ ದಿನ ಅವನ ನೆನಪಾಗಿತ್ತೇನೋ? ---> ನೆನಪಾಗದೇ ಇರೋದಕ್ಕೆ ಸಾಧ್ಯವಾ?? earlier honesty gets backed up by a blatant lie. ಇದು ಯಾವ ಕಾವ್ಯ ಪ್ರಾಕಾರ ಅಂತ ಗೊತ್ತಾಗ್ತಾ ಇಲ್ಲ. ಬಹುಶಃ ಯಾವುದೋ ಅಲಂಕಾರವಿರಬಹುದು ಅನ್ಸುತ್ತೆ ;-)
ಪುಲ್ಲಿಂಗ ಹುಟ್ಟಿದಾಗಲೇ ಪ್ರಶ್ನೆಗಳೂ ಹುಟ್ಟಿದವೇನೋ? ---> LOL! well, ಪುಲ್ಲಿಂಗ ಇಲ್ಲದಿದ್ದರೆ ಬರೀ ಪ್ರಶ್ನೆಗಳಷ್ಟೇ ಅಲ್ಲ, ಬೇರೆ ಏನೂ ಹುಟ್ಟೋದಕ್ಕೆ ಸಾಧ್ಯವಾಗ್ತಿರ್ಲಿಲ್ಲ ಅಲ್ವಾ?? (except the case with cloning and stem cell research's contribution) this reminds me a beechi's joke which somewhat goes like this:
Once there was an argument between college girls and boys regarding which gender is more important:
ಹುಡ್ಗೀರು: "ನಾವು ಹುಡುಗಿಯರು ಇರ್ಲಿಲ್ಲಾ ಅಂದಿದ್ರೆ ನಿಮ್ಮ ಹುಡುಗರ ಕಿತ್ತೋಗಿರೋ pant ನ ಯಾರು ಹೊಲಿದು ಕೊಡ್ತಿದ್ರು?? ಅದ್ಕೆ ನಾವೇ great!"
ಹುಡುಗ್ರು : "pant ಹೊಲ್ಕೊಡೋದು ಬಿಡಿ, ನೀವು ಹುಡುಗಿಯರು ಇಲ್ದಿದ್ರೆ ನಾವು ಪ್ಯಾಂಟೇ ಹಾಕ್ಕೋತಿರ್ಲಿಲ್ಲ!"
end of the joke.
"ಆಕಾಶ ದೀಪವು ನೀನು", "ಬಾನಲ್ಲೂ ನೀನೆ, ಭುವಿಯಲ್ಲೂ ನೀನೆ", "ಈ ಸಂಭಾಷಣೆ ಅತಿ ನವ್ಯ , ರಸ ಕಾವ್ಯ", "ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ"... ---> great to read a few of my favs! also they give the articles a touch of ಚಂಪೂ.
all in all, i liked it! though autobiographical crush/love/crushed-in-love stories aren't new (many examples can be found from time immortal to the recent ravi belagre, ravinder singh, madhuri banerjee, and hundreds of writers and thousands of bloggers...), as someone has already pointed it out, the style of presentation is neat. also, there was a great chance of such writings turning into the sober 'just another love story' kinda stuff, which fortunately, has not happened here. also, it is great to read such stories coming from the opposite gender- for the simple reason that they are very rare.
and now i've reached a point which can be called as the most important thing that i want to mention: i'm feeling hungry and bored to type. therefore, will continue some other time...
keep it up!
regs,
-R
ಇಷ್ಟ ಆಯ್ತು ಬರೆದ ರೀತಿ ಸ್ವರ್ಣಾ ಅವರೇ....
ReplyDeleteಧನ್ಯವಾದಗಳು ಸೌಮ್ಯ :)
ReplyDeleteSweet but short episodes!
ReplyDeleteThank you kaaka:)
ReplyDelete@R Thanks a lot for recording your observations. Hats off to patience :)
ReplyDelete