Wednesday, September 22, 2010

ಅನಿವರ್ಚನಿಯ ಆನಂದ

ಅಮ್ಮನ ತೆಕ್ಕೆಯಲ್ಲಿ ಆಗತಾನೆ ಹುಟ್ಟಿದ ಮಗು
ಅಮ್ಮನ ನೋಡಿ ಮೊದಲ ಸಲ ನಗುವ ಕಂದ

 ಅಪ್ಪನ ಅಪ್ಪುಗೆಯಲ್ಲಿ ಹುಟ್ಟಿದ ಮಗು
ಅಪ್ಪನ ಕೈ ಹಿಡಿದು ಮೊದಲ ಹೆಜ್ಜೆ ಇತ್ತ ಕೂಸು

ಮಗಳು ಮೊಮ್ಮಗುವನ್ನು ಹೆರಿಗೆ ಕೊನೆಯಲ್ಲಿ ಕಂಡ ಅಜ್ಜಿ
ದೂರದಿಂದ ನೋಡುವ ಅಜ್ಜ


ಮಗನ ಸಂತತಿಯನ್ನು ಗರ್ವದಿಂದ ನೋಡುವ ಅಜ್ಜಿ
ಆಸ್ತಿವೊಗೊಬ್ಬ ವಾರಸುದಾರ ಸಿಕ್ಕ ಸಂತಸದಲ್ಲಿ ಅಜ್ಜ

No comments:

Post a Comment