Monday, December 05, 2011

ಲಾಲಿತ್ಯ ಶಂಕರ

ಸತ್ಸಂಗತ್ವೆ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೊಹತ್ವಂ  |
ನಿರ್ಮೊಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಹಿ || ೨೬||



ಶ್ರುತಿ ಸ್ಮೃತಿ ಪುರಾಣನಾಂ ಆಲಯಂ ಕರುಣಾಲಯಂ
ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ

5 comments:

  1. ಸ್ವರ್ಣಾ,
    ಶಂಕರ ಭಗವತ್ಪಾದರ ಈ ನುಡಿ ಶ್ರೇಷ್ಠ ತಾತ್ವಿಕ ಬೋಧನೆಯಾಗಿರುವದಲ್ಲದೆ, ಚೆಲುವಾದ ಕಾವ್ಯವೂ ಆಗಿದೆಯಲ್ಲವೆ? ನಮಗೆಲ್ಲರಿಗೂ ಅದನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  2. ಧನ್ಯವಾದಗಳು ಸರ್

    ReplyDelete
  3. ದೇವರ ಪೂಜೆಗೆ ಹೂಗಳ ಆಯ್ದುಕೊಡುವ ನಿಮ್ಮ ಪ್ರೀತಿಗೆ ಶರಣು.

    ನನ್ನ ಬ್ಲಾಗಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com

    ReplyDelete
  4. ಒಂದು ಒಳ್ಳೆಯ ಶ್ಲೋಕ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  5. ಧನ್ಯವಾದಗಳು ಸರ್.
    ಬದರಿನಾಥ್ ಸರ್, ನಿಮ್ಮ ಬ್ಲಾಗನ್ನ ರೆಗ್ಯುಲರ್ ಆಗಿ ಓದುತ್ತೇನೆ
    ಕಾಮೆಂಟ್ ಮಾಡಿಲ್ಲ :)

    ReplyDelete