ಅವನ ಮೌನ ನನ್ನ ಶಬ್ಹಗಳನ್ನೂ ನುಂಗಿತ್ತು
ಅವನೊಂದು ನಗು ನಂದಿದ ಆತ್ಮವನ್ನೂ ಹೊತ್ತಿಸಿತ್ತು
ಮೂಲ :वह चुप रहे तो मेरे दिल के दाग जलते हैं
जो बात करले तो भुजते चिराग जलते हैं
ನಿನ್ನ ನೆನಹಲ್ಲೇ ನನ್ನ ಇರುವೆಲ್ಲ ಕಳೆಯಲಿ
ಇರುಳೂ ನೆನಪಲ್ಲೇ ಸಾಗಬೇಕು
ಏಕೆಂದರೆ, ಕನಸ ಲಾಲಿಗಳೂ ನಿನ್ನೊಂದಿಗೇ ಹೊರಟು ಹೋಗಿವೆ
ಮೂಲ :तुम्हे याद करते करते जायेगी रैन सारि
तुम ले गए हो, अपने संग नींद भी हमारी
ಒಲವ ಭಾಷೆಯ ಮುರಿವ ಮನಸು ನನಗೂ ಇರಲಿಲ್ಲ, ನಿನಗೂ ಇರಲಿಲ್ಲ
ಆದರೆ, ಬದುಕು ನಮ್ಮ ಹಾದಿಯನ್ನೇ ಬೇರೆ ಮಾಡಿತಲ್ಲ
ಮೂಲ: न तुम बेवफा हो , न हम बेवफा हैं
मगर क्या करें, अपनी राहें जुदा हैं
ನೆನಪ ಮೂಟೆ ಕಟ್ಟಿ ಕಸದ ಬುಟ್ಟಿಗೆಸೆದಿದ್ದೇನೆ ನಾನು
ಆದರೇಕೋ ಬುಟ್ಟಿ ಖಾಲಿ ಮಾಡಲು ಮನಸೇ ಒಪ್ಪುತ್ತಿಲ್ಲ
ಮೂಲ: Ghazals by great Madan Mohan

ಸುಂದರ ಗಝಲ್ ಗಳು.ಧನ್ಯವಾದಗಳು.
ReplyDeleteಧನ್ಯವಾದಗಳು ಸರ್
ReplyDeleteಅದ್ಭುತ ಸಾಲುಗಳನ್ನು ಸಮರ್ಥವಾಗಿ ಅನುವಾದಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸ್ವರ್ಣ ಅವರೇ, ಮು೦ದುವರೆಸಿ.
ReplyDeleteನಿಮ್ಮ ನೆನಪಿನ ಬುಟ್ಟಿಯಿಂದ ಇನ್ನಷ್ಟು ಹೊರಬರಲಿ. ಇದು ಕಸವಲ್ಲ,ರಸ!
ReplyDeleteಮದನ್ ಮೋಹನ್ರರ ಸಂಗೀತ ಮತ್ತು ಅಧ್ಬುತ ಸಾಲುಗಳ ಮಹಿಮೆ ಸರ್.
ReplyDeleteಪ್ರೋತ್ಸಾಹಕ್ಕಾಗಿ ಧನ್ಯವಾದಗಳು